ಭಟ್ಕಳ: 8 ಅಡಿ ಆಳದ ನೀರು ಇರುವ ಬಾವಿಯಲ್ಲಿ ಬಿದ್ದ ಹಸುವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಭಟ್ಕಳ ಕೋಣಾರದಲ್ಲಿ ನಡೆದಿದೆ. ಈ ಕಾರ್ಯ ಇದೀಗ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದೆ. ಕೋಣಾರದ ರಾಧಾಕೃಷ್ಣ ಉಪಾಧ್ಯಾಯ ರವರ ಹಸು ನೆಲಸಮದ ಬಾವಿಯಲ್ಲಿ ಬಿದ್ದು ನರಳಾಡುತ್ತಿರುದನ್ನು ಅರಿತು. ಅಗ್ನಿಶಾಮಕ ಸಿಬ್ಬಂದಿಗಳಿಗೆ ಕರೆ ಮಾಡಿ ಹಸುವಿನ ರಕ್ಷಣೆಗೆ ಮನವಿ ಮಾಡಿದ್ದರು.

RELATED ARTICLES  ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಶಾಸಕ ಹಾಗೂ ಸಚಿವರ ಭೇಟಿ

ಈ ಸಂದರ್ಭದಲ್ಲ ಕಾರ್ಯಪ್ರವೃತ್ತರಾದ ಭಟ್ಕಳ ಅಗ್ನಿಶಾಮಕ ದಳದ ಅಧಿಕಾರಿ ರಮೇಶ ಶೆಟ್ಟಿ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ತಮ್ಮ ರಕ್ಷಣಾ ಸಾಧನದೊಂದಿಗೆ ಬಾವಿಗೆ ಇಳಿದು ಸತತ 1ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

RELATED ARTICLES  ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಪ್ರೊ. ವಿ.ಎಮ್ ಸಿದ್ದೇಶ್ವರರಿಗೆ ಶೃದ್ಧಾಂಜಲಿ.