ಗೋಕರ್ಣ: ಸಮೀಪದ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ಶುಕ್ರವಾರ ನಿಧನರಾದ ಶಾರದಾ ಉದ್ದಂಡ ನಾಯಕರವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಆಚರಣೆ ಮೂಲಕ ಹೈಸ್ಕೂಲ್ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಘದವರು ನಮನ ಸಲ್ಲಿಸಿದರು. ತಮ್ಮ ಹೈಸ್ಕೂಲ್ ಆಡಳಿತ ಮಂಡಳಿ ಮಹಾತ್ಮಾಗಾಂಧೀ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿನಗಳನ್ನು ಹಾಗೂ ಶಾಲೆಯ ಜೊತೆ ಅವರಿಗಿದ್ದ ಅನೋನ್ಯ ಸಂಬಂಧವನ್ನು ಆಡಳಿತ ಮಂಡಳಿಯವರು ಈ ಸಮಯದಲ್ಲಿ ಸ್ಮರಿಸಿದರು.

RELATED ARTICLES  ಕುಮಟಾದಲ್ಲಿ ನಾಳೆ ಎಲ್ಲೆಲ್ಲಿ ಕೊರೋನಾ ಲಸಿಕಾಕರಣ