ಹೊನ್ನಾವರ: ತಾಲೂಕಿನ ಹಳದೀಪುರ ಕ್ಲಸ್ಟರಿನ , ಸಂಕೊಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಶ್ರೀ ಬೀರಪ್ಪ ಗಣಪತಿ ನಾಯ್ಕ್ ಹಾಗೂ ಯಮುನಾ ಸಂಕೊಳ್ಳಿ ಇವರುಗಳು ತಾವು ಕಲಿತ ಶಾಲೆಗೆ “ಅಕ್ವಾಗಾರ್ಡ್ ನೀರಿನ ಫಿಲ್ಟರ್ ಮತ್ತು ನಲಿಕಲಿ ಯೋಜನೆಯ ಪೀಠೋಪಕರಣ”ಗಳನ್ನು ದೇಣಿಗೆಯಾಗಿ ನೀಡಿದರು …

RELATED ARTICLES  ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟು ಹೋದರೆ ಹುಷಾರ್..!

 

ಇದೇ ಸಮಯದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯೆ ಸೀತಾ ಗೌಡ ಅವರು, ಶಾಲೆಯಲ್ಲಿ ವಿಜ್ನಾನ ಉಪಕರಣ ಖರೀದಿಸಲು ಆರ್ಥಿಕ ಸಹಾಯ ನೀಡಿದರು .ಸಿ.ಆರ್.ಪಿ, ಆರ್.ಎಸ್. ನಾಯ್ಕ್ ಮಾತನಾಡಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಎಸ್.ಡಿ.ಎಮ್.ಸಿ .ಅಧ್ಯಕ್ಷರಾದ ರಾಮಕೃಷ್ಣ ಭಟ್, ಡಿ.ಎಮ್.ನಾಯ್ಕ್.,ಗೋವಿಂದ ಜೋಶಿ, ಮಹೇಶ ನಾಯ್ಕ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು …

RELATED ARTICLES  ಮೀನುಗಾರ ಇಬ್ಬರು ಮುಖಂಡರು ಬಿಜೆಪಿಗೆ.