ಭಟ್ಕಳ: ನಿರ್ಮಾಣ ಹಂತದ ನೀರಿನ ದೊಡ್ಡ ಪ್ರಮಾಣದ ಟ್ಯಾಂಕಿನೊಳಗೆ ಹೊರಿಯೊಂದು ಬಿದ್ದು ಪರದಾಡಿದ ಘಟನೆ ತಾಲೂಕಿನ ಡಿ.ಪಿ.ಕಾಲೋನಿ ಕಂಡೆಕೊಡ್ಲು ನಲ್ಲಿ ನಡೆದಿದೆ.ಈ ಸಮಯದಲ್ಲಿ ಸಾರ್ವಜನಿಕರು ರಕ್ಷಣೆ ಮಾಡುವಂತೆ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದಾಗ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹೊರಿಯನ್ನು ಮೇಲಕ್ಕೆ ತೆಗೆದು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಕೆ.

ಘಟನಾ ಸ್ಥಳದಲ್ಲಿ ಕಾರ್ಯ ನಿರ್ವಹಿದ ಠಾಣಾಧಿಕಾರಿ ರಮೇಶ ಶೆಟ್ಟಿ ಮಾರುತಿ ನಾಯ್ಕ, ನಾರಾಯಣ ಪಟಗಾರ, ಸಚಿನ ರಾಠೋಡ, ಚೇತನ ಪಾಟೀಲ, ಶಂಕರ ಲಮಾಣಿ, ಮಂಜುನಾಥ ಶೆಟ್ಟಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES  ಅಕ್ರಮ ಗೋ ಸಾಗಾಟ :ವಾಹನ ಸಮೇತ ಆರೋಪಿಯನ್ನು ಬಂದಿಸಿದ ಹೊನ್ನಾವರ PSI ಶಶಿಕುಮಾರ್.