ಮೃತ ರಾಮಚಂದ್ರ ನಾಯ್ಕ್ ಮನೆಗೆ ಸಂಸದೆ ಶೋಭಾ ಕರಂದ್ಲಾಜೆ ಇಂದು ಭೇಟಿ ನೀಡಿದರು. ಭಟ್ಕಳಕ್ಕೆ ಆಗಮಿಸಿದ ಅವರು  ಆಸರಕೇರಿಯಲ್ಲಿರವ ವೆಂಕಟ್ರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಭಟ್ಕಳ ಪುರಸಭೆಯ ಅಂಗಡಿ ತೆರವು ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರಾಮಚಂದ್ರ ನಾಯ್ಕ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

RELATED ARTICLES  ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ಕೊಂಕಣದ ವಿದ್ಯಾರ್ಥಿಗಳ ಸಾಧನೆ

 

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ‌ ಜೆ ನಾಯ್ಕ, ಮಾಜಿ ಶಾಸಕ ಜೆ ಡಿ ನಾಯ್ಕ , ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಕಾರವಾರ ಅಂಕೋಲಾ ಕ್ಷೇತ್ರದ ಬಿಜೆಪಿ ಮುಖಂಡೆ ಶ್ರೀಮತಿ ರೂಪಾಲಿ ನಾಯ್ಕ್ ಭಟ್ಕಳದ ಯುವ ಮುಖಂಡ ಸುನೀಲ್ ನಾಯ್ಕ, ಕುಮಟ ಕ್ಷೇತ್ರದ ಯುವ ಮುಖಂಡ ಸೂರಜ್ ನಾಯ್ಕ ಸೋನಿ. ಜಗದೀಶ ನಾಯಕ ಅಂಕೋಲಾ ಸೇರಿದಂತೆ ಮೊದಲಾದ ಬಿಜೆಪಿ ಪ್ರಮುಖರು ಹಾಜರಿದ್ದರು.

RELATED ARTICLES  ಇಂದಿನ(ದಿ-14/03/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ