ಕುಮಟಾ : ಹೆಡ್ ಪೋಸ್ಟ್ ಆಫೀಸ್ ರೋಡ್, ಹಳೆ ಬಸ್ ಸ್ಟ್ಯಾಂಡ್ ಹತ್ತಿರ, ಬಿಳಗಿ ಕಾಂಪ್ಲೆಕ್ಸ್ ನಲ್ಲಿ (ಓಂಕಾರ್ ಮೆಡಿಕಲ್ಸ್ ಮೇಲ್ಗಡೆ ) ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರ ವಿ.ಕೆ.ಮೆನ್ಸ್ ವೆರ್ ಬಟ್ಟೆ ಅಂಗಡಿಯ ನೂತನ ಮಳಿಗೆಯು ಈ ದಿನ ಶುಭಾರಂಭಗೊಂಡಿತು. ಅನೇಕ ಗಣ್ಯರು ಆಗಮಿಸಿ ಈ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದರು.
ಪುರುಷರ ಎಲ್ಲಾ ರೀತಿಯ ಉಡುಗೆಗಳು ಒಂದೇ ಮಳಿಗೆಯಲ್ಲಿ ಲಭ್ಯವಿದ್ದು,ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹಾಜರಿದ್ದ ಗಣ್ಯರು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಕುಮಟಾ ಪುರಸಭೆ ಅಧ್ಯಕ್ಷರಾಗಿರುವ ಶ್ರೀಮತಿ ಮೋಹಿನಿ ಗೌಡ,ಕರವೇ ಜಿಲ್ಲಾಧ್ಯಕ್ಷರಾಗಿರುವ ಶ್ರೀ ಭಾಸ್ಕರ ಪಟಗಾರ, ಜೆ.ಡಿ.ಎಸ್ ಮುಖಂಡರಾಗಿರುವ ಶ್ರೀ ಸೂರಜ್ ನಾಯ್ಕ ಸೋನಿ, ಗ್ರಾಮ ಒಕ್ಕಲು ಜಿಲ್ಲಾ ಅಧ್ಯಕ್ಷರಾಗಿರುವ ಶ್ರೀ ವಿನಾಯಕ ಪಟಗಾರ, ಶ್ರೀ ರವಿಕುಮಾರ ಮೋಹನ ಶೆಟ್ಟಿ, ಶ್ರೀ ಪ್ರದೀಪ್ ನಾಯಕ ದೇವರಭಾವಿ, ಶ್ರೀ ಮಂಜುನಾಥ್ ಪಟಗಾರ ಮಾಸೂರು, ಶ್ರೀ ಗೋವಿಂದ ಪಟಗಾರ ಮಾಸೂರು, ಹೊಲನಗದ್ದೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾಗಿರುವ ಶ್ರೀ ರಾಘವೇಂದ್ರ ಪಟಗಾರ, ಶ್ರೀ ಎಮ್ ಎಮ್ ಹೆಗಡೆ, ಶ್ರೀ ವಿ ಎಲ್ ನಾಯ್ಕ,ಶ್ರೀಮತಿ ಲಲಿತಾ ಪಟಗಾರ, ಶ್ರೀ ದತ್ತಾತ್ರೇಯ ಕುಪ್ಪಯ್ಯ ಪಟಗಾರ, ಯೋಗೇಶ್ ಪಟಗಾರ, ಮೇಲಿನಕೇರಿ, ವಿನಯ್ ಪಟಗಾರ ಹೆಗಡೆ, ರಾಘವೇಂದ್ರ ಪಟಗಾರ ಕೋಡ್ಕಣಿ, ಶ್ರೀ ಮೋಹನ್ ಶಾನಭಾಗ್ ಹೆಗಡೆ, ಶ್ರೀ ಅಮರನಾಥ ಭಟ್ಟ, ಕೃಷ್ಣಮೂರ್ತಿ ಪಟಗಾರ, ನವೀನ್ ಪಟಗಾರ, ಪಾಂಡು ಪಟಗಾರ ಸುವರ್ಣಗದ್ದೆ, ರಾಜಶೇಖರ್ ಪಟಗಾರ, ಗಣಪತಿ ಪಟಗಾರ ಊರಕೇರಿ, ಅಶೋಕ ಪಟಗಾರ, ಭಾಸ್ಕರ್ ಪಟಗಾರ, ಸುಬ್ರಮಣ್ಯ ಪಟಗಾರ ಕಾರವಾರ,ಸತೀಶ್ ಪಟಗಾರ,ಗಣರಾಜ ಪಟಗಾರ ಹಾಜರಿದ್ದು ಶುಭ ಕೋರಿದರು.

RELATED ARTICLES  ಗಮನ ಸೆಳೆದ ಕರ್ಣಾರ್ಜುನ ತಾಳಮದ್ದಲೆ.