ಕುಮಟಾ : ತಾಲೂಕಾಮಟ್ಟದಿಂದಜಿಲ್ಲಾ ಮಟ್ಟಕ್ಕೆಆಯ್ಕೆಯಾದ ಕುಮಟಾದ ಮಿರ್ಜಾನಿನ ಜನತಾ ವಿದ್ಯಾಲಯದಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದಗಂಡು ಹಾಗೂ ಹೆಣ್ಣುಮಕ್ಕಳ ತಂಡಗಳಿಗೆ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಸಮವಸ್ತ್ರಗಳನ್ನು ವಿತರಿಸಿ, ಪ್ರೋತ್ಸಾಹಿಸಿ ಶುಭಹಾರೈಸಿದರು.

RELATED ARTICLES  ಕಡಿಮೆ ಬೆಲೆಗೆ ಕಾರು ಕೊಡಿಸೋದಾಗಿ ನಂಬಿಸಿ ಮೋಸ ಮಾಡ್ತಾರೆ ಹುಷಾರ್..!

ಅಂತೆಯೇ ಈ ಬಾರಿಯ ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿಜಿಲ್ಲಾ ಮಟ್ಟಕ್ಕೆಆಯ್ಕೆಯಾದಕುಮಟಾದ ಬ್ಯಾಡ್ಮಿಂಟನ್‍ ತಂಡಕ್ಕೂಸಹ ಸಮವಸ್ತ್ರಗಳನ್ನು ವಿತರಿಸಿ ಶುಭಹಾರೈಸಿದರು.