ದಿನಾಂಕ 28/02/2022 ರಂದು ಸೋಮವಾರ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾದ ಸಿ ವಿ ಎಸ್ ಕೆ ಹೈಸ್ಕೂಲ್ ನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ವತಿಯಿಂದ ರೊಬೊಟಿಕ್ ವಿಜ್ಞಾನ ಮಾದರಿಗಳ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ.
ಮುಂಜಾನೆ 10.30 ಕ್ಕೆ ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಾಜೇಂದ್ರ ಎಲ್ ಭಟ್ಟ ಅವರು ಉಧ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಂಗಳೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಂಜಿನಿಯರಿಂಗ್ ನ ಹಿರಿಯ ಉಪನ್ಯಾಸಕಿ ಡಾಕ್ಟರ್ ಅಪರ್ಣಾ ಪಿ ಆಯ್ ಭಟ್ ಮತ್ತು ಅಂಕೋಲಾದ ಜಿ ಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಶ್ರೀ ವಿ ಆರ್ ವೆರ್ಣೇಕರ್ ಪಾಲ್ಗೊಳ್ಳಲಿದ್ದು
ತಾಲೂಕಿ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .

RELATED ARTICLES  ಸರ್ವಾಲಂಕಾರ ಭೂಷಿತೆಯಾಗಿ  ಕಂಗೊಳಿಸಿದ ತಾಯಿ ಶಾಂತಿಕಾಂಬೆ.