ಮಡಿಕೇರಿ: ಕಾನೂನು ನಿಯಮ ಉಲ್ಲಂಘಿಸಿ ಅತಿ ವೇಗವಾಗಿ ಕಾರು ಚಲಾಯಿಸಿದ ಆರೋಪದ ಮೇಲೆ ನಟ ಜಗ್ಗೇಶ್ ಎರಡನೇ ಪುತ್ರನಿಗೆ ನಗರ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.

RELATED ARTICLES  ದಿನಾಂಕ 31/05/2019ರ ದಿನ ಭವಿಷ್ಯ ಇಲ್ಲಿದೆ.

ಜಗ್ಗೇಶ್ ಎರಡನೇ ಪುತ್ರ ಯತೀರಾಜ್ ನಗರದ ಕೂಹಿನೂರ್ ರಸ್ತೆಯಲ್ಲಿ ಪ್ರವೇಶ ನಿಷೇಧವಿದ್ದರೂ ವೇಗವಾಗಿ ಕಾರು ಚಾಲನೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಯತೀರಾಜ್’ಗೆ ನೋ ಎಂಟ್ರಿ ಹಾಗೂ ಅಡ್ಡ ದಿಡ್ಡಿ ಕಾರು ಚಾಲನೆ ಮಾಡಿದ್ದಾರೆ ಎಂದು 500 ರೂ ದಂಡ ವಸೂಲಿ ಮಾಡಿದ್ದಾರೆ.

RELATED ARTICLES  ಇನ್ನೂ ಎರಡು ವಾರ ಲಾಕ್ ಡೌನ್ : ವಿಭಿನ್ನವಾಗಿರಲಿದೆ‌ ಎಂದ ಮುಖ್ಯಮಂತ್ರಿ.