ಕುಮಟಾ:ಮೂರು ದಿನಗಳ ಹಿಂದೆ ಉಸುಕು ತುಂಬಿದ ದೋಣಿ ಮುಳುಗಿ ಮೃತಪಟ್ಟ ಕೃಷ್ಣ ಗಜಾನನ ದೇಶಭಂಡಾರಿ ಇವನ ಶವ ಶೋಧಕಾರ್ಯ ನಡೆದಿದ್ದು.

ಎಷ್ಟೇ ಪ್ರಯತ್ನ ಪಟ್ಟರು ಸ್ಥಳಿಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಶವ ಸಿಕ್ಕಿರಲಿಲ್ಲ. ಅವರ ಕಾರ್ಯಾಚರಣೆ ವಿಫಲವಾಗಿತ್ತು. ಆದರೆ ಇಂದು ಬೆಳಿಗ್ಗೆ ಶವ ಅಘನಾಶಿನಿ ನದಿಯ ದುಂಡುಕುಳಿಯಲ್ಲಿ ಪತ್ತೆಯಾಗಿದೆ.

RELATED ARTICLES  ಬೊಲೇರೊ ಹಾಗೂ ಬೈಕ್ ನಡುವೆ ಡಿಕ್ಕಿ ನಾಲ್ವರು ಗಂಭೀರ

ಶವ ತೇಲಿ ಬಂದಿರುವ ಬಗ್ಗೆ ವಿಷಯ ತಿಳಿದು ಬಂದಿದ್ದು .ನಂತರದ ಕಾರ್ಯಗಳು ಅಧಿಕಾರಿ ಹಾಗೂ ಪೋಲೀಸರ ಸಮ್ಮುಖದಲ್ಲಿ ಜರುಗುತ್ತಿವೆ.