ಭಟ್ಕಳ : ಸಮುದ್ರದಲ್ಲಿ ಈಜಲು ಹೋದ ಬಾಲಕ ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬೆಳಕೆ ಕಡಲತೀರದಲ್ಲಿ ನಡೆದಿದೆ. ಶಶಾಂಕ ಮಾದೇವ ಮೊಗೇರ ನೀರುಪಾಲಾದ ಬಾಲಕ ನಾಗಿದ್ದು ಸಂಬಂಧಿಕರ ಮಕ್ಕಳ ಜೊತೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಸ್ಥಳೀಯರಿಂದ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತಿದ್ದು ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ನಿಯಂತ್ರಣ ತಪ್ಪಿದ ಕಾರು ಪಲ್ಟಿ : ನಾಲ್ವರಿಗೆ ಪೆಟ್ಟು.