ಸಿವಿಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ 2 ಪ್ರಾಜೆಕ್ಟ್ ಗಳು 46 ನೇ ಸಾಲಿನ Karnataka State Council for Science and Technology (KSCST) sponsorship ಗಾಗಿ ಆಯ್ಕೆಗೊಂಡಿವೆ. ಸಿವಿಲ್ ವಿಭಾಗದ ಉಪನ್ಯಾಸಕರಾದ ಪ್ರೊ. ವಿದ್ಯಾಧರ. N. ಹಾಗೂ ಪ್ರೊ. ಮನೋಹರ. B. ರವರ ಮಾರ್ಗದರ್ಶನದಡಿಯಲ್ಲಿ ಮಾಡಿದ ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಮ್ಯಾನೇಜಮೆಂಟ್, ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕವೃಂದ ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

RELATED ARTICLES  ಹೊನ್ನಾವರ ಬಂದರು ಅಭಿವೃದ್ಧಿಗೆ ಹೈಕೋರ್ಟ ಅಸ್ತು.