ಹೊನ್ನಾವರ: ತಾಲೂಕಿನ ಕೆಕ್ಕಾರಿನಲ್ಲಿ ಶರನ್ನವರಾತ್ರಿಯ ಮೊದಲ ದಿನದ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಶ್ರೀಗಳಿಂದ ಶ್ರೀಕರಾರ್ಚಿತ ರಾಜರಾಜೇಶ್ವರಿ ಸಹಿತ ರಾಮಪೂಜೆ ನಡೆದವು.

RELATED ARTICLES  ಕುಮಟಾದ ಪ್ರತಿಭೆ ಅಂತರಾಷ್ಟ್ರೀಯ ಮಟ್ಟಕ್ಕೆ : ಸಂತಸದಿಂದ ಅಭಿನಂದಿಸಿದ ನಾಗರಾಜ ನಾಯಕ ತೊರ್ಕೆ

 

ಕನ್ಯಾಸಂಸ್ಕಾರ ಸಹಿತ ಇನ್ನಿತರ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಶ್ರೀಗಳಿಂದ ದುರ್ಗಾಶಪ್ತಶತಿ ಪ್ರವಚನ ನಡೆಯಿತು.