ಶಿರಸಿ: ತಾಲೂಕಿನ ಮರಾಠಿಕೊಪ್ಪ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಮರಾಠಿಕೊಪ್ಪದ ವಿಜೇತ ಕೋಡ್ಕಣಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

RELATED ARTICLES  ಮಡಿವಾಳ ಸಮಾಜದ ಸಮುದಾಯ ಭವನಕ್ಕೆ ಆಳ್ವಾಗೆ ಮನವಿಮಾಡಿದ ಪ್ರಮುಖರು.