ಶಿರಸಿ: ತಾಲೂಕಿನ ಭಾಶಿ ಗ್ರಾಮ ಪಂಚಾಯತ ವ್ಯಾಪ್ತಿಯ ನರೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ದೇವಸ್ಥಾನದ ಆವಾರದಲ್ಲಿ ಭಕ್ತಾದಿಗಳೊಂದಿಗೆ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರೂ ಕೂಡಾ ಕೆಂಡ ಹಾಯುವ ಮೂಲಕ ದೇವರ ಸೇವೆ ಗೈದರು.

RELATED ARTICLES  ಟಿ.ಎಸ್.ಎಸ್. ಶಿರಸಿಯಲ್ಲಿ "ಹಸಿರು ಮಾಸ” ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳ.

ಭಾಶಿಯ ಶ್ರೀ ವೀರಭದ್ರೇಶ್ವರ ಹಾಗೂ ನಾಗಚೌಡೇಶ್ವರಿ ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದ ಸಚಿವರು ಪಕ್ಕದಲ್ಲಿ ಹರಕೆ ಸಲ್ಲಿಸುವವರಿಗಾಗಿ ಕೆಂಡ ಹಾಯುವ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಳುಕಿಲ್ಲದೆ ಸಚಿವರು ಕೆಂಡ ಹಾಯ್ದರು. ಅವರ ಈ ಸರಳತೆ ಹಾಗೂ ಉತ್ಸಾಹ ಜನರಲ್ಲಿ ಉತ್ಸಾಹ ಇಮ್ಮಡಿಯಾಗಿಸಿತ್ತು.

RELATED ARTICLES  ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ನಮಿತ್ ಕುಮಾರ ನಾಗರಾಜ