ಹೊನ್ನಾವರ :ತಾಲೂಕಿನ ಕಡ್ಲೆ ಗ್ರಾಮದ ಶ್ರೀಕ್ಷೇತ್ರ ಸತ್ಯಸ್ಥಳದ ಸತ್ಯದೇವಿ ಮಂದಿರದಲ್ಲಿ ಸೆ.24 ರಂದು ನವಚಂಡಿ ಯಾಗ, ವಿದ್ವಾನ್ ರಾಮಾ ಜೋಶಿ ಬೆತ್ತಗೇರಿ ಇವರ ಆಚಾರ್ಯತ್ವದಲ್ಲಿ ನಡೆಯಲಿದೆ.

RELATED ARTICLES  ಮನೆಯಮೇಲೆ ಬಿದ್ದ ಬೃಹತ್ ಅಶ್ವತ್ಥ ಮರ

 

ಚಂಡಿಪಾಠ ಪಾರಾಯಣ,ನವಗ್ರಹ ಹವನ,ಮಧ್ಯಾಹ್ನ ಯಾಗ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ ಯಕ್ಷಗಾನ ಪ್ರದರ್ಶನ ನಡೆಯಲಿದೆ .ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ..

RELATED ARTICLES  ದಲಿತ ಅಭ್ಯರ್ಥಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದ ಸಿದ್ಧರಾಮಯ್ಯ! ಕಳೆದೋಯ್ತಾ ಕಾನ್ಫಿಡೆನ್ಸ್?