ಪಶ್ಚಿಮ ಬಂಗಾಲದ ಬಡ ಬ್ರಾಹ್ಮಣನ ಮನೆಯ ದುರ್ಗಾಪೂಜೆಯ ಗಂಟೆ ಶಬ್ದದಿಂದ ತಮಗೆ ತೊಂದರೆಯಾಯಿತು ಎಂದು  ಏರಿಯಾದ ಮುಸ್ಲಿಮರು ಒಟ್ಟಾಗಿ ಆತನ ಮಗಳ ಮುಂದೆ ಆತನಿಗೆ ಥಳಿಸುವ ದೃಷ್ಯ ಈಗ ಭಾರೀ ಸುದ್ದಿಯಲ್ಲಿದ್ದು ಅದರ ಸತ್ಯಾ ಸತ್ಯತೆ ಜನರಿಗೆ ತಿಳಿಯದಾಗಿದೆ. ಆದರೆ ವಾಟ್ಸಪ್ ಫೇಸ್ ಬುಕ್ ಗಳ ಮೂಲಕ ಈ ವಿಡಿಯೋ ಹರಿದಾಡುತ್ತಿದ್ದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ತನಿಖೆಯ ನಂತರ ಪೂರ್ಣ ವಿವರ ತಿಳಿಯ ಬಹುದಾಗಿದ್ದು  ನಂತರದಲ್ಲಿ ಸತ್ಯಾಂಶ ಹೊರ ಬರಬಹುದಾಗಿದೆ. ವಿಡಿಯೋ ಎಡಿಟರ್ ಮೂಲಕ ಸೇರ್ಪಡೆಗೊಂಡ ವಿಡಿಯೋ ಇದಾಗಿದ್ದು ಇದು ಸಮಾಜ ಮಾಧ್ಯಮದಲ್ಲಿ ಹರಡುತ್ತಿದೆ.

RELATED ARTICLES  ಮಂಗಳೂರು ಚಲೋ ಗೆ ಹೊರಟ ಬಿಜೆಪಿ ಕಾರ್ಯಕರ್ತರ ಬಂಧನ.

 

ಇಲ್ಲಿದೆ ವಿಡಿಯೋ..