ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಾರ್ಚ 2022ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 83.29% ಆಗಿರುತ್ತದೆ. ವಿಜ್ಞಾನ ವಿಭಾಗದಲ್ಲಿ 83.56%, ವಾಣಿಜ್ಯ ವಿಭಾಗದಲ್ಲಿ 84.92% ಹಾಗೂ ಕಲಾ ವಿಭಾಗದಲ್ಲಿ 71.43%, ಆಗಿರುತ್ತದೆ. ವಿಜ್ಞಾನ ವಿಭಾಗದಲ್ಲಿ ಅಮಿತ್ ಉಲ್ಲಾಸ ಪೈ 98.83% (ಪ್ರಥಮ ಸ್ಥಾನ),  ಶ್ರೇಯಸ್ ಪಿ. ರಾಯಸ್ 97.83% (ದ್ವಿತೀಯ ಸ್ಥಾನ), ಸದಾನಂದ ಕೃಷ್ಣ ಹೆಗಡೆ 97.67%. ವಾಣಿಜ್ಯ ವಿಭಾಗದಲ್ಲಿ  ಅದಿತಿ ಅಶೋಕ ನಾಯಕ ಹಾಗೂ ಪ್ರದೀಪ ದೇವೇಂದ್ರ ಮೇಸ್ತ 97.00% (ಪ್ರಥಮ ಸ್ಥಾನ), ಶ್ರೇಯಾ ಶಿವಾನಂದ ಶೆಟ್ಟಿ 96.67% (ದ್ವಿತೀಯ ಸ್ಥಾನ),  ಪ್ರೀತಿ ಪ್ರಕಾಶ ಪ್ರಭು 95.83% (ತೃತೀಯ ಸ್ಥಾನ),       ಕಲಾ ವಿಭಾಗದಲ್ಲಿ  ರಮ್ಯಾ ರವಿದಾಸ ಮೇಸ್ತ  96.00% (ಪ್ರಥಮ ಸ್ಥಾನ), ಅಂಜಲಿ ಮಂಜುನಾಥ ನಾಯ್ಕ  94.17% (ದ್ವಿತೀಯ ಸ್ಥಾನ) ಮತ್ತು ಶ್ರವಣ ದತ್ತಾತ್ರೇಯ ಭಟ್ಟ 92.33% (ತೃತೀಯ ಸ್ಥಾನ) ಪಡೆದಿರುತ್ತಾರೆ ಹಾಗೂ  ಒಟ್ಟು 71 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 163 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.  ಸಾಧನೆ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

RELATED ARTICLES  ಲಾಯನ್ಸ್ ಜಿಲ್ಲೆ 317 ಬಿ ಯಿಂದ ನೆರೆ ಪರಿಹಾರ ಕಾರ್ಯಕ್ರಮ