ಕುಮಟಾ: ತಾಲೂಕಿನ ದೀವಗಿಯಲ್ಲಿ ಹಿಟಾಚಿ ಮಗುಚಿ ಬಿದ್ದ ಪರಿಣಾಮ ಹೊಗೆ ಆವರಿಸಿಕೊಂಡು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

 

ಖಾಸಗಿ ಕೆಲಸಕ್ಕೆ ಬಂದ ಹಿಟಾಚಿ ನಿಯಂತ್ರಣ ತಪ್ಪಿ ಮಗುಚಿದೆ .ಅದರಿಂದ ಅಲ್ಪ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿಕೊಂಡಿತು. ಸ್ಥಳೀಯರು ಹೊಗೆಯನ್ನು ಕಂಡು ಎಲ್ಲಿ ಅನಾಹುತ ಸಂಭವಿಸುವುದೋ ಎಂದು ಆತಂಕಗೊಂಡರು.

RELATED ARTICLES  ಕಾರ್ಮಿಕನ ಮಗ ಎಂ.ಬಿ.ಬಿ.ಎಸ್ ಮಾಡಿರುವುದು ನಮ್ಮೆಲ್ಲರ ಹೆಮ್ಮೆ: ದಿನಕರ ಶೆಟ್ಟಿ

ಸಧ್ಯ ಯಾವುದೇ ಅಹಿತಕರಘಟನೆ ಸಂಭವಿಸಿಲ್ಲೆಂದು ಸ್ಥಳೀಯರು ತಿಳಿಸಿದ್ದಾರೆ.