ಅಳ್ವೇಕೋಡಿ : ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ, ಶಿರಾಲಿ,ಭಟ್ಕಳದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅಂಗವಾಗಿ ದಿನಾಂಕ: 23.09.2017ರ ಶನಿವಾರ, ಸಂಜೆ 5.30ಕ್ಕೆ “ಸುಧನ್ವಾರ್ಜುನ ಕಾಳಗ” ಎಂಬ ಪೌರಾಣಿಕ ಯಕ್ಷಗಾನ ಸಂಪನ್ನಗೊಂಡಿತು.

RELATED ARTICLES  ಭಟ್ಕಳದಲ್ಲಿ ಬಿಜೆಪಿ ಕಹಳೆ‌ ಮೊಳಗಿಸಿದ ಸುನೀಲ್ ನಾಯ್ಕ: ಫಲಿಸಿತು ಅನಂತ್ ಕುಮಾರ್ ಹೆಗಡೆ ಶ್ರಮ

 

ಆಖ್ಯಾನದಲ್ಲಿ ಕಲಾವಿದರಾಗಿ ಹಿಮ್ಮೇಳದಲ್ಲಿ ಭಾಗವತರು – ಕೆ.ಪಿ. ಹೆಗಡೆ ಗೋಳಗೋಡು, ಮೃದಂಗ – ಅವದಾನಿ ಅಂತ್ರವಳ್ಳಿ ,ಚಂಡೆ – ಗಜಾನನ ಹೆಗಡೆ ಮೂರೂರು ಮುಮ್ಮೇಳ – ನಾಗರಾಜ ಕೆ ಮಧ್ಯಸ್ಥ, ನಾರಾಯಣ ಮಧ್ಯಸ್ಥ , ಮಂಜುನಾಥ ಹೆಗಡೆ, ವಾಸು ಮರಾಠಿ, ವಿನಾಯಕ ಮಧ್ಯಸ್ಥ, ಶ್ರೀಕೃಷ್ಣ ಮಧ್ಯಸ್ಥ, ಅತಿಥಿ ಕಲಾವಿದರಾಗಿ – ಸುಬ್ರಹ್ಮಣ್ಯ ಹೆಗಡೆ ಮೂರೂರು, ಈಶ್ವರ ನಾಯ್ಕ ಮಂಕಿ, ರಾಜೇಶ್ ಶೆಟ್ಟಿ
ದೇವಿಕಾನು ಮುಂತಾದವರು ಭಾಗವಹಿಸಿದ್ದರು..

RELATED ARTICLES  ಕುಮಟಾದ ಸುತ್ತ ಮುತ್ತ ನಡೀತಿದೆ "ಚಮಕ್" ಚಿತ್ರೀಕರಣ!