ಹಳದೀಪುರದಲ್ಲಿ ನಿರ್ಮಾಣವಾಗಿರುವ ಮೀನು ಮಾರುಕಟ್ಟೆಯನ್ನು ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಉದ್ಘಾಟಿಸಿದರು.
ಕರಾವಳಿ ಅಭಿವ್ರದ್ದಿ ಪ್ರಾಧಿಕಾರದ ಅಧ್ಯಕ್ಷೆ ಶಾಸಕಿ ಶಾರದಾ ಶೆಟ್ಟಿ, ಜಿ.ಪಂ.ಅಧ್ಯಕ್ಷೇ ಜಯಶ್ರೀ ಮೊಗೇರ,  ಶಿವಾನಂದ ಹೆಗಡೆ, ಉಲ್ಲಾಸ ನಾಯ್ಕ, ವಿ.ಆರ್.ಗೌಡ, ಗುಣಮಾಲ ಇಂದ್ರ, ಜಿ.ಜಿ.ಸಭಾಹಿತ ಇತರರು ಉಪಸ್ಥಿತರಿದ್ದರು.

RELATED ARTICLES  ಸರಣಿ ಅಪಘಾತ : ಮೂರು ಕಾರುಗಳು ಜಖಂ