ಪ ಪೂ ಲಕ್ಕಪ್ಪ ಮಹಾರಾಜ್, ಬಣದಬಸ್ತಿಮಠ , ಮುಧೋಳ   ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .
 
  ಉಪಾಧಿವಂತ  ಮಂಡಳಿ ಸದಸ್ಯ ವೇ.  ಸುಬ್ರಹ್ಮಣ್ಯ ಜೋಶಿ   ಇವರು  ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು .  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . 
RELATED ARTICLES  ಇಹ ಲೋಕ ತ್ಯಜಿಸಿದ 'ಬದುಕಲು ಕಲಿಯಿರಿ' ಕೃತಿ ಕರ್ತೃ ಸ್ವಾಮಿ ಜಗದಾತ್ಮನಂದಜೀ!