ಕುಮಟಾ: ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಧ್ವಜಾರೋಹಣವನ್ನು ಅಧ್ಯಕ್ಷರಾದ ನೀಲಕಂಠ ಎನ್ ನಾಯಕ ನೆರವೇರಿಸಿದರು. ಉಪಾಧ್ಯಕ್ಷರಾದ ಹರೀಶ ಬಿ ನಾಯಕ, ಕೃಷ್ಣಮೂರ್ತಿ ನಾಯಕ, ವಿನಾಯಕ ನಾಯಕ(ಪಾಪು), ಉಮೇಶ ಗಾಂವಕರ, ಆನಂದು ನಾಯಕ, ಉದಯ ನಾಯ್ಕ, ಮುರಳಿಧರ ನಾಯಕ, ಪಾರ್ವತಿ ನಾಯಕ, ಯೋಗಿನಿ ನಾಯಕ, ಸುಬ್ರಹ್ಮಣ್ಯ ನಾಯಕ, ಬೊಮ್ಮಯ್ಯ ಹಳ್ಳೇರ ಹಾಗೂ ಸೊಸೈಟಿ ಸೆಕ್ರೆಟರಿ ರಾಘವೇಂದ್ರ ನಾಯ್ಕ ಹಾಗೂ ಗಣೇಶ ನಾಯಕ, ಕಮಲಾಕರ ನಾಯಕ,ಬ್ರಹ್ಮಾನಂದ ನಾಯಕ, ಗೋವಿಂದ ಗೌಡ, ಹಿರೇಗುತ್ತಿ ಊರಿನ ಬೊಮ್ಮಯ್ಯ ಬೊಮ್ಮನ್, ರಾಜು ಕೇ ಗಾಂವಕರ, ಶಿವಪ್ರಸಾದ ನಾಯಕ, ಉದಯ ಕೆಂಚನ್, ನಾಗರಾಜ ಎಸ್ ನಾಯ್ಕ, ರಮಾನಂದ ಪಟಗಾರ, ಸಂತೋಷ ನಾಯಕ, ಬಾಲಕೃಷ್ಣ ನಾಯಕ, ವೆಂಕಟ್ರಮಣ ನಾಯಕ ಇತರರು ಹಾಜರಿದ್ದರು, ಸಿಹಿ ಹಂಚಲಾಯಿತು, ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲಾಯಿತು.
ವರದಿ:ಎನ್.ರಾಮು.ಹಿರೇಗುತ್ತಿ