ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ಆಗಸ್ಟ್ 15, 2022 ರಂದು ಸ್ವಾತಂತ್ರ್ಯ ದಿನದ ಅಮೃತಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಾಜಿ ಪ್ರಾಂಶುಪಾಲರಾದ ವಿ.ಐ.ಹೆಗಡೆಯವರು ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆ, ಅಬ್ಳಿಯವರು ಮತ್ತು ಟ್ರಸ್ಟಿಯಾದ ವಿ.ಜಿ.ಹೆಗಡೆ ಗುಡ್ಗೆ ಹಾಗೂ ಮುಖ್ಯಾಧ್ಯಾಪಕಿಯಾದ ಶ್ರೀಮತಿ ವೈಲೆಟ್ ಫರ್ನಾಂಡಿಸರವರು.
ಮಾಜಿ ಪ್ರಾಂಶುಪಾಲರಾದ ವಿ.ಐ.ಹೆಗಡೆಯವರು ಶಾಲೆಯ ಅಭಿವೃದ್ಧಿ ಕುರಿತು. ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆಯವರ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ನಮ್ಮ ನಿಮ್ಮಲ್ಲಿ ಭ್ರಾತೃತ್ವದ ಭಾವನೆ ಕೂಡ ಬೆಳೆಯಬೇಕು ಎಂದು ಮಾತನಾಡಿದರು ಮತ್ತು ಟ್ರಿಸ್ಟಿಯಾದ ವಿ.ಜಿ.ಹೆಗಡೆ ಗುಡ್ಗೆಯವರು ಮಾತನಾಡಿ ದೇಶದ ಅಭಿವೃದ್ದಿ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಅಮೃತಮಹೋತ್ಸವದ ಅಂಗವಾಗಿ ವಿವಿಧ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜೇತ ಬಹುಮಾನವನ್ನು ವಿತರಿಸಲಾಯಿತು.ಶಾಲೆಯ ವಿದ್ಯಾರ್ಥಿಗಳಾದ ಕುಮಾರಿÀ ಜೋಸ್ಲಿನ್ ಲೋಪೀಸ್ ಕರ‍್ಯಕ್ರಮ ನಿರೂಪಿಸಿದರು. ಕುಮಾರಿ ಗೌತಮಿ ಸ್ವಾಗತಿಸಿದರು. ಕುಮಾರಿ ಹಾಯಿಫಾ ಉಡುಗೊರೆ..