ಶಿರಸಿ : ತಾಲೂಕಿನ ವರದಾ ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವು ಕಂಡ ಘಟನೆ ಬನವಾಸಿ ವರದಾ ನದಿಯಲ್ಲಿ ಸಂಭವಿಸಿದೆ.

RELATED ARTICLES  ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ

ತಾಲೂಕಿನ ಈಶ್ವರ ಗುತ್ಯ ಚನ್ನಯ್ಯ ಭಾಶಿ ಎಂಬಾತನೆ ಸಾವು ಕಂಡ ವ್ಯಕ್ತಿಯಾಗಿದ್ದಾನೆ. ಈತ ಮಂಗಳವಾರ ಸಮೀಪದ ವರದಾ ನದಿಗೆ ಮೀನು ಹಿಡಿಯಲು ಹೋಗಿದ್ದ. ಅದರೇ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವು ಕಂಡಿದ್ದಾನೆ ಎನ್ನಲಾಗಿದ್ದು, ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಹನುಮಂತ ಬಿರಾದಾರ ತನಿಖೆ ಕೈಗೊಂಡಿದ್ದಾರೆ.

RELATED ARTICLES  ಟಿಪ್ಪರ್ ಪಲ್ಟಿ : ಚಾಲಕ ಸ್ಥಳದಲ್ಲಿಯೇ ಸಾವು.