ಶಿರಸಿ : ನಗರದ ಯಲ್ಲಾಪುರ ರಸ್ತೆಗೆ ಹೊಂದಿಕೊಂಡು ಟಿಎಸ್ಎಸ್ ಕ್ರಾಸಿನಲ್ಲಿರುವ ಮೋಬಿ ಎಕ್ಸಪ್ರೆಸ್ ಮೊಬೈಲ್ ಅಂಗಡಿಯ ಮೇಲೆ ಕಳ್ಳರು ಮಂಗಳವಾರ ರಾತ್ರಿ ತಮ್ಮ ಕೈಚಳಕ ತೋರಿದ್ದು ಅಂಗಡಿಯಲ್ಲಿದ್ದ ಕಂಪ್ಯೂಟರ್ ಸೇರಿದಂತೆ ಸುಮಾರು 2 ಲಕ್ಷ ಮೌಲ್ಯದ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ದೋಚಿ ಪರಾರಿಯಾಗಿದ್ದಾರೆ.

RELATED ARTICLES  ಗೋಕರ್ಣ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೀಕ್ಷಿಸಿದ‌ ಮಾಜಿ ಶಾಸಕಿ: ಶಾರದಾ ಶೆಟ್ಟಿಯವರ ಕಾರ್ಯಕ್ಷಮತೆ‌ ಮೆಚ್ಚಿದ ಜನತೆ.

 

ಸಂದೇಶ ಪಾಠಣಕರ್ ಒಡೆತನದ ಮೊಬೈಲ್ ಅಂಗಡಿಯಾಗಿದ್ದು, ಅಂಗಡಿಯ ಬೀಗವನ್ನು ಮುರಿದು ಕಳ್ಳರು ಒಳನುಗ್ಗಿ ವಸ್ತುಗಳನ್ನು ದೋಚಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ನಾಗೇಶ ಶೆಟ್ಟಿ ಭೇಟಿ ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ.

RELATED ARTICLES  ಮಳೆಯ ಅಬ್ಬರ : ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.