ಹೊನ್ನಾವರ : ತಾಲೂಕಿನ ಮಂಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೆದ್ರಕೇರಿಯ ಅನಕ್ಷರಸ್ಥ ಹಾಗೂ ಅಪ್ಪಟ ಗ್ರಾಮೀಣ ಮಹಿಳೆಯಾದ ಶಾರದಾ ಮಹಾದೇವ ಮೊಗೇರ ಇವರು 2022 ನೇ ಸಾಲಿನ ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಮ್ಮ ಉತ್ತರಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

RELATED ARTICLES  ನೀರುಪಾಲದ ವಿದ್ಯಾರ್ಥಿ : ಶವವಾಗಿ ಪತ್ತೆ.

ಮದುವೆಯ ಹಾಡುಗಳು ಅಂತಹ ಅನೇಕ ಹಾಡುಗಳನ್ನು ಹಾಡುವ ಮೂಲಕ ಅಪ್ಪಟ ಜಾನಪದ ಸೊಗಡಿನ ಮೂಲಕ ಜನಮಾನಸದಲ್ಲಿ ಚಾಪ ಮೂಡಿಸಿರುವ ಶಾರದಾ ಅವರು, ಎಲ್ಲರನ್ನೂ ಪ್ರೀತಿಸುತ್ತಾ ತಮ್ಮದೇ ಶೈಲಿಯಲ್ಲಿ ಹಾಡುಗಳನ್ನು ಹಾಡುವುದರ ಮೂಲಕ ಸಾಧನೆ ಮಾಡಿದವರು. ಇಂಥವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಉತ್ತರ ಕನ್ನಡಕ್ಕೆ ಹೆಮ್ಮೆಯ ಸಂಗತಿಯಾಗಿದೆ.

RELATED ARTICLES  ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿಗಳ ಸಾಧನೆ.