ಸಿದ್ದಾಪುರ: ತಾಲೂಕಿನ ಗಡಿಭಾಗ ಕಲಗಾರಿನ ಪಲ್ಲವಿ ಪ್ರಸಾದ ಹೆಗಡೆ (33) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಪುಟ್ಟ ಮಗ, ಪತಿ ಹಾಗೂ ಅಪಾರ ಬಂಧು ಬಳಗವನ್ನು ಇವರು ಅಗಲಿದ್ದಾರೆ ಎಂದು ವರದಿಯಾಗಿದೆ. ಇಂಜನಿಯರಿಂಗ್ ಪದವೀಧರೆಯಾದ ಅವರು ಇನ್ಫೋಸಿಸ್‌ನಲ್ಲಿ ಉದ್ಯೋಗದ ಲ್ಲಿರುವ ಪತಿಯ ಜೊತೆಗಿರಲು ಕಳೆದ ತಿಂಗಳು ಅಮೇರಿಕಕ್ಕೆ ತೆರಳಿದ್ದರು ಎನ್ನಲಾಗಿದೆ.

RELATED ARTICLES  ಹೊನ್ನಾವರಕ್ಕೆ ಪ್ರಯೋಜನವಿಲ್ಲದ ನೀರಸ ಬಜೆಟ್ -ಜಗದೀಪ. ಎನ್. ತೆಂಗೇರಿ.

ಮೂರು ದಿನದಲ್ಲಿ ಮೃತ ದೇಹ ಭಾರತಕ್ಕೆ ತಲುಪಲಿದ್ದು, ನಂತರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ ಎಂದು ಮಾವ ಶ್ರೀಧರ ಹೆಗಡೆ ಕಲಗಾರು ತಿಳಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

RELATED ARTICLES  ಸಾಲ ವಸೂಲಿಗೆ ತೆರಳಿದ ಸಂದರ್ಭದಲ್ಲಿ ಹೃದಯಾಘಾತ : ಬ್ಯಾಂಕ್ ನೌಕರ ಸಾವು.