ಶಿರಸಿ: ಸೆ. 28: ದಿನಾಂಕ 30-09-2017 ರಂದು ಶಿರಸಿಯ ಕದಂಬ ಸೌಹಾರ್ದ ಸಹಕಾರಿ ನಿಯಮಿತ ಅಡಿಯಲ್ಲಿ ಇ-ಸ್ಟಾಂಪಿಂಗ್ ಸೇವಾ ಕೇಂದ್ರವನ್ನು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

RELATED ARTICLES  ಲವ್ ಜಿಹಾದ್ ಭೀಷಣ ಸಮಸ್ಯೆಗಳ ನಿವಾರಣೋಪಾಯ ಮಾಡಬೇಕೆಂದು ಮನವಿ

ವಿಜಯದಶಮಿಯ ಶುಭ ದಿನದಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡ, ತಾಲೂಕಾ ಪಂಚಾಯತದ ಎದುರು ಬೆಳಿಗ್ಗೆ 11 ಘಂಟೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು, ಸಾರ್ವಜನಿಕರನ್ನು ಈ ಮೂಲಕ ಆಮಂತ್ರಿಸಲಾಗುತ್ತಿದೆ.

RELATED ARTICLES  ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ? ಹಳದೀಪುರದಲ್ಲಿ ಘಟನೆ