ಕುಮಟಾ : ತಾಲೂಕಿನ ಕಲಭಾಗ ನಿವಾಸಿ ಕಮಲಾಕರ ಪುಂಡಲಿಕ್ ಭಂಡಾರಿ(56) ಎಂಬವರು ಆ.29 ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗದ್ದೆಗೆ ಬೇಲಿ ಕಟ್ಟಿ‌ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೂ ಮರಳಿ ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ಕಲ್ಪನಾ ಭಂಡಾರಿ ಎಂಬವಳು ನೀಡಿದ ದೂರಿನಲ್ಲಿ ದಾಖಲಿಸಿದ ಬಗ್ಗೆ ವರದಿಯಾಗಿದೆ.

RELATED ARTICLES  ಕಾಳಿ ನದಿ ತೀರದಲ್ಲಿ ವಾಸವಿರುವ ಸಾರ್ವಜನಿಕರಿಗೆ ಎಚ್ಚರ.

ನಾಪತ್ತೆಯಾಗಿರುವ ತನ್ನ ಗಂಡನನ್ನು ಹುಡುಕಿಕೊಡುವಂತೆ ಕಲ್ಪನಾ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು
ದಾಖಲಿಸಿದ್ದಾರೆ. ಆ.29 ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗದ್ದೆಗೆ ಬೇಲಿ ಕಟ್ಟಿ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೂ ಮರಳಿ ಮನೆಗೆ ಬಂದಿಲ್ಲ ಎಂದು ಅವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

RELATED ARTICLES  ಬಳ್ಕೂರಿನಲ್ಲಿ ನಡೆಯಿತು ನರೇಗಾ ಹಾಗೂ ಪಿಂಚಣಿ ಸಾಮಾಜಿಕ ಪರಿಶೋಧನೆ ಗ್ರಾಮಸಭೆ