ಶಿರಸಿ: ರಾಷ್ಟ್ರೀಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ ಅಂಗವಾಗಿ ಆಂಧ್ರ ಪ್ರದೇಶದ ಗುಂಟೂರನಲ್ಲಿ ಜರುಗಿದ 33 ನೇ ದಕ್ಷಿಣ ಭಾರತದ ಕ್ರೀಡಾಕೂಟದ 16 ವರ್ಷದ ಒಳಗಿನ ವಿಭಾಗದಲ್ಲಿ ಶಿರಸಿಯ ಯಶಸ್ ಪ್ರವೀಣ್ ಕುರಬರ ಹ್ಯಾಮರ್ ರ್ಥೋದಲ್ಲಿ 61.96 ಮೀ ದೂರ ಎಸೆದು ‘ಮೀಟ್ ರೆಕಾರ್ಡ’ದೊಂದಿಗೆ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದುಕೊಂಡಿರುತ್ತಾನೆ.

RELATED ARTICLES  ಗೋಕರ್ಣವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಲ್ಲಿ ‌ಸರಕಾರದ ದ್ವಂದ್ವ ನೀತಿ: ಕಾಣದ ಕೈಗಳ ಒತ್ತಡವೇ ಇದಕ್ಕೆ ಕಾರಣ ಅಂತಿದ್ದಾರೆ ಸಾರ್ವಜನಿಕರು!

ಯಶಸ್ ಸಿದ್ಧಾಪುರ ತಾಲೂಕಿನ ಶ್ರೀ ಕಾಳಿಕಾ ಭವಾನಿ ಸೆಕೆಂಡರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರವೀಣ ಕುರಬರ ಹಾಗೂ ರಶ್ಮಿ ಅವರ ಪುತ್ರನಾಗಿದ್ದು, ಶಿರಸಿಯ ಎಮ್‌ಇಎಸ್ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

RELATED ARTICLES  ಕೊಂಕಣಿ ಖಾರ್ವಿ ಶೈಕ್ಷಣಿಕ ಹಾಗು ಸಾಂಸ್ಕೃತಿಕ ಭವನ ಉದ್ಘಾಟನೆಗೆ ಆಗಮಿಸಲಿದ್ದಾರೆ ಸಿಎಂ ಸಿದ್ಧರಾಮಯ್ಯ.