ಕುಮಟಾ : ದಿನಾಂಕ 12/09/2022 ರಂದು ಜನತಾ ವಿದ್ಯಾಲಯ ಮಿರ್ಜಾನ್ ನಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ದಿನಕರ ಆಂಗ್ಲ ಮಾಧ್ಯಮ ಶಾಲೆಯಿಂದ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ ಮಕ್ಕಳ ಈ ಸಾಧನೆಗೆ ನಮ್ಮ ಕೆನರಾ ವೆಲ್ಫೇರ್ ಟ್ರಸ್ಟ್ ಅಂಕೋಲಾ ಶಾಲಾ ವೃದ್ಧಿ ಸಮಿತಿ ಹಾಗೂ ಶಿಕ್ಷಕರು ಅಭಿನಂದಿಸಿರುತ್ತಾರೆ.

RELATED ARTICLES  ಸಾಗರ :ಸಿಡಿದ ಹಿಂದೂ ಸಂಘಟನೆಗಳ ತಣ್ಣಗಾಗಿಸಲು ಹರತಾಳು ಯತ್ನ…!