ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 11 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಸಿದ್ದಾಪುರದಲ್ಲಿ ಎಂಟು ಜನರಿಗೆ ಪಾಸಿಟಿವ್ ವರದಿಯಾಗಿದೆ. ಇಂದು 14 ಜನ ಕೋವಿಡ್ ನಿಂದ ಚೇತರಿಕೆ ಕಂಡು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ ಒಂದು ಶಿರಸಿಯಲ್ಲಿ ಒಂದು ಸಿದ್ದಾಪುರದಲ್ಲಿ ಎಂಟು, ಹಾಗೂ ಮುಂಡುಗೋಡಿನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕಾರವಾರದಲ್ಲಿ ಇಬ್ಬರು ಹಾಗೂ ಅಂಕೋಲಾದಲ್ಲಿ ಓರ್ವರು ಒಟ್ಟು ಮೂರು ಜನ ಆಸ್ಪತ್ರೆಯಲ್ಲಿ ದಾಖಲಾಗಿ ಕರೋನ ಎದುರಿಸುತ್ತಿದ್ದಾರೆ. ಒಟ್ಟು 29 ಜನ ಹೋಂ ಐಸೊಲೇಶನ್ ನಲ್ಲಿ ಇದ್ದಾರೆ.

RELATED ARTICLES  ಸಂಸ್ಕøತ ದಿನಾಚರಣೆ-ಉಪನ್ಯಾಸ ಕಾರ್ಯಕ್ರಮ ಇಂದು.

ಇದುವರೆಗೆ ಉತ್ತರಕನ್ನಡ ಜಿಲ್ಲೆಯ ಜನತಾ ಒಟ್ಟು 829 ಜನ ಕರೋನದಿಂದ ಸಾವನ್ನಪ್ಪಿದ್ದಾರೆ. ಇಂದು ಒಟ್ಟು 14 ಜನ ಕರೋನಾ ಗೆದ್ದವರ ಸಂಖ್ಯೆ ಇದ್ದು, ಕುಮಟಾ ಒಂದು ಶಿರಸಿ ಒಂದು ಸಿದ್ದಾಪುರ ಆರು ಹಳಿಯಾಳ ಒಂದು ಜೋಯ್ಡಾ ಐದು ಜನ ಕೊರೋನಾ ಗೆದ್ದಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಕರ್ನಾಟಕ ಯಕ್ಷಗಾನ ಅಕಾಡೆಮಿ ಫೇಲೋಶಿಪ್ ಅರ್ಜಿ ಆಹ್ವಾನ