ಭಾರತ ತಂಡದ ಬೌಲಿಂಗ್ ಮಶಿನ್ ಎಂದೇ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೀವಗಿಯ ರಾಘವೇಂದ್ರ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಟೀಂ ಇಂಡಿಯಾ ಆಟಗಾರರು. ತಾವು ತಂಗಿರುವ ಖಾಸಗಿ ಹೊಟೆಲ್ ನಲ್ಲಿ ಕೇಕ್ ಕತ್ತರಿಸಿ ತಮ್ಮ ನೆಚ್ಚಿನ ಥ್ರೋಡೌನ್ ಪರಿಣಿತನಿಗೆ ಕೇಕ್ ತಿನ್ನಿಸಿದ ಪರಿ ಇದು.

RELATED ARTICLES  2ಜಿ ಹಗರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ.

Video…