ಶಿರಸಿ: ಉತ್ತರ ಕನ್ನಡದ ಹಲವೆಡೆಯಲ್ಲಿ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತಿದ್ದು, ಪರಿಸರ ಪ್ರೇಮಿಗಳು ಅವುಗಳನ್ನ ರಕ್ಷಿಸಿ ಕಾಡಿಗೆ ಬಿಡುತ್ತಿರುವ ಸುದ್ದಿ ಹೊಸದೇನು ಅಲ್ಲ. ಆದರೆ ಇಂದು ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದ್ದು, ಅದನ್ನು ಕಂಡು ಜನ ನಿಜವಾಗಿಯೂ ದಂಗ್ ಆಗಿದ್ದು ಸುಳ್ಳಲ್ಲ.

RELATED ARTICLES  ಅಪಘಾತ : ರಸ್ತೆಯಲ್ಲಿ ಹರಿದ ರಕ್ತ..!

ತಾಲೂಕಿನ ಕಳವೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರುಗ ಪ್ರೇಮಿ ಸೈಯದ್ ಸೆರೆಹಿಡಿದು ಮರಳಿ ಕಾಡಿಗೆ ಬಿಟ್ಟಿದ್ದಾರೆ‌. ಅವರು ಕಾಳಿಂಗ ಸರ್ಪವನ್ನು ಹಿಡಿಯುವ ರೋಚಕ ವಿಡಿಯೋ ಎಂತವರನ್ನೂ ಎದೆ ಬಡಿತ ಹೆಚ್ಚಿಸುತ್ತದೆ.

RELATED ARTICLES  ಪ್ರೇಮಿಗಳ ದಿನಕ್ಕೆ ವಿಶೇಷ ಅವಕಾಶ! ವ್ಯಾಲಂಟೈನ್ಸ್ ಡೇ ಗೆ ಸ್ಪೆಷಲ್ ಆಫರ್, ಏನದು ಗೊತ್ತಾ?

ಕಾಳಿಂಗ ಸರ್ಪವನ್ನು ಅವರು ಹಿಡಿದ ರೋಚಕ ದೃಶ್ಯಾವಳಿಯ ವಿಡಿಯೋವನ್ನು ನೀವು ಸಹ ವೀಕ್ಷಿಸಬಹುದು. ವಿಡಿಯೋ ಇಲ್ಲಿದೆ ನೋಡಿ.