ಭಟ್ಕಳ : ರಸ್ತೆಯ ಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯೋರ್ವನನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆತಬಸುಮಾರು 60 ರಿಂದ 70 ವರ್ಷದವನಾಗಿದ್ದು, ಅಪರಿಚಿತ ಎನ್ನಲಾಗಿದೆ. ಯಾರಿಗಾದರೂ ಈ ವೃದ್ದರ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಲು ತಿಳಿಸಲಾಗಿದೆ. ಮೃತಪಟ್ಟ ವ್ಯಕ್ತಿಯ ಹೆಸರು, ವಿಳಾಸ ತಿಳಿದು ಬಂದಿಲ್ಲ. ಮೃತನ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಭಟ್ಕಳ ನಗರ ಠಾಣೆಯ ಫೋನ್ ನಂಬರ್ 08385 226333 ಸಂಪರ್ಕಿಸಬಹುದು.

RELATED ARTICLES  ನ.15 ಮತ್ತು ನ.30ರಂದು ಬಂದೂಕು ಪರವಾನಗೆ ನವೀಕರಣ ಆಂದೋಲನ: ಡಿಸಿ ಎಸ್.ಎಸ್.ನಕುಲ್