ಹಿರೇಗುತ್ತಿ ಗ್ರಾಮ ಪಂಚಾಯ್ತಿಯ ಮೊರಬ ಅಂಬೇಡ್ಕರ ಸಭಾ ಭವನದಲ್ಲಿ ಹಳ್ಳೆರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿನಿ ಪಿ ಯು ಸಿ ದ್ವಿತೀಯ ವರ್ಷದಲ್ಲಿ ಶೇಕಡಾ92 ಕ್ಕಿಂತ ಹೆಚ್ಚಿನ ಮಾರ್ಕ್ಸ್ ತೆಗೆದುಕೊಂಡ ಕುಮಾರಿ ಶ್ರೀದೇವಿ ಶಂಕರ ಹಳ್ಳೆರ್ ಇವಳನ್ನ ಕಾಂಗ್ರೆಸ್ಸ್ ಪಕ್ಷದ ಪರವಾಗಿ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ಹೆಗಡೆ,ಭಾಸ್ಕರ ಪಟಗಾರ, ರತ್ನಾಕರ ನಾಯ್ಕ್, ಹರೀಶ ಹಿರೇಗುತ್ತಿ, ರಾಜು ಪಡ್ತಿ, ಉಪಸ್ಥಿತರಿದ್ದರು ಉರ ಮುಖಂಡರಾದ ಗಜು ಹಳ್ಳೆರ್, ಬೊಮ್ಮಯ್ಯ ಹಳ್ಳೆರ್, ರಾಮ ಹಳ್ಳೆರ್, ನಾಗು ಹಳ್ಳೆರ್, ಗಣಪತಿ ಹಳ್ಳೆರ್, ಮಹೇಶ್ ಹಳ್ಳೆರ್ ಹಾಗೂ ಉರ ನಾಗರಿಕರು ಉಪಸ್ಥಿತರಿದ್ದರು.

RELATED ARTICLES  ಅಂಗಡಿಕಾರರಿಗೆ ಊಟದ ವ್ಯವಸ್ಥೆ ಮಾಡಿದ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ.