ಶಿರಸಿ: ಕವಿ ಕಾವ್ಯ ಬಳಗದಿಂದ ಕವಿಗೋಷ್ಠಿ ಕಾರ್ಯಕ್ರಮವು ಅ. 2 ಸೋಮವಾರ,‌ ಮಧ್ಯಾಹ್ನ 4 ಘಂಟೆಗೆ ನೆಮ್ಮದಿ ಕುಠೀರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿ, ವಿಮರ್ಶಕ ಆರ್ ಡಿ ಹೆಗಡೆ ಆಲ್ಮನೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಜಯರಾಮ ಹೆಗಡೆ, ಭಾಗೀರಥಿ ಹೆಗಡೆ, ಎನ್ ಆರ್ ರೂಪಶ್ರೀ, ರಘುನಂದನ ಭಟ್ಟ ಉಪಸ್ಥಿತರಿರುವರು. ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

RELATED ARTICLES  ಅತಿಕ್ರಮಣದಾರರ ಹಿತಕಾಯಲು ನಾನು ಕಾನೂನಾತ್ಮಕವಾಗಿ ಸದಾ ಬದ್ಧನಾಗಿದ್ದೇನೆ : ಶಾಸಕ ದಿನಕರ ಶೆಟ್ಟಿ.