ಶಿರಸಿ: ಶಿರಸಿ ಉಪ ವಿಭಾಗದ ಗ್ರಾಮೀಣ-1 ಹಾಗೂ ಬನವಾಸಿ ಶಾಖಾ ವ್ಯಾಪ್ತಿಯಲ್ಲಿ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗವಾದ ತಿಗಣಿ, ಅಂಡಗಿ, ಭಾಶಿ, ಬಂಕನಾಳ ಹಾಗೂ ದಾಸನಕೊಪ್ಪ 11 ಕೆ.ವಿ ಮಾರ್ಗದಲ್ಲಿ ಅ.08 ಶನಿವಾರ ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆೆ ವಿದ್ಯುತ್ ಸರಬರಾಜು ಇರುವುದಿಲ್ಲ.

RELATED ARTICLES  ಇಸ್ರೋದಲ್ಲಿ ಜೂನಿಯರ್ ಪರ್ಸ್‍ನಲ್ ಅಸಿಸ್ಟೆಂಟ್ ಮತ್ತು ಶೀಘ್ರಲಿಫಿಕಾರ ಹುದ್ದೆಗಳಿಗೆ ನೇಮಕಾತಿ.

ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.