ಭಟ್ಕಳ : ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸಂಧ್ಯಾ ಭಟ್ಟ ಇವರ ಸಂಗೀತ ವಿಷಯದ ಕೊಡುಗೆಗೆ “GLOBAL HUMANPEACE UNIVERSITY” ಯವರು ದಿನಾಂಕ:೦೧-೧೦-೨೦೨೨ರಂದು “DOCTOR OF MUSIC(Honoris Causa) ನೀಡಿ ಗೌರವಿಸಿರುತ್ತಾರೆ. ವಿವಿದೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಸಂಗೀತ ಸಾಧನೆ ಮುಂದುವರೆಸಿರುವ ಇವರು, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ, ಇವರ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಇವರ ಸಾಧನೆಗೆ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಶುಭಾಶಯಗಳನ್ನು ಕೋರಿದ್ದಾರೆ.

RELATED ARTICLES  ಪ ಪೂ ಶ್ರೀ ಶ್ರೀ ಶಿವಯ್ಯ ಸ್ವಾಮಿಗಳಿಗೆ ಗೋಕರ್ಣ ಗೌರವ