ಗೋಕರ್ಣ :ಪ ಪೂ ಶ್ರೀ ಶ್ರೀ ಶಿವಯ್ಯ ಸ್ವಾಮಿಗಳು , ಗಣಪತೇಶ್ವರಮಠ, ಗೋಕಾಕ, ಬೆಳಗಾವಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ನಾಳೆಯಿಂದ ಹೇಗಿರಲಿದೆ ಲಾಕ್ ಡೌನ್..! ಅಂಗಡಿ ತೆರೆಯುವ ಸಮಯ ಎಷ್ಟು? ಏನೇನು ಮಾಡಬೇಕು ಗೊತ್ತೇ?

ಉಪಾಧಿವಂತ ಮಂಡಳಿ ಸದಸ್ಯ, ಬಿ.ಎಸ್.ಎನ್.ಎಲ್. ಹಿರಿಯ ಅಧಿಕಾರಿ ಶ್ರೀ ಬಿ ಜಿ ಹಿರೇಗಂಗೆ ಇವರು ದೇವಾಲಯದ ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ಮಹಾಬಲೇಶ್ವರ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ನೂತನ ಪದಾಧಿಕಾರಿಗಳ ಪದಗ್ರಹಣ.