ಗಡಿಭದ್ರತಾಪಡೆಯು ವಿವಿಧ ಹುದ್ದೆಗಳ ಭರ್ತಿಗೆ ಕಳೆದ ಆಗಸ್ಟ್ ‌ ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು . ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ .

ಗಡಿ ಭದ್ರತಾಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, . ಒಟ್ಟು 255 ಹುದ್ದೆಗಳು ಖಾಲಿಯಿದೆ. ಅರ್ಜಿ ಸಲ್ಲಿಸಲು 10-11-2022 ಕೊನೆಯ ದಿನಾಂಕವಾಗಿದೆ.

ಆಪರೇಟರ್ (ಸಂವಹನ) 46, ಇಲೆಕ್ಟ್ರೀಷಿಯನ್ 43, ಮಲ್ಟಿ ಸ್ಕಿಲ್ಡ್ ವರ್ಕರ್ 27, ಮಲ್ಟಿ ಸ್ಕಿಲ್ಡ್‌ ವರ್ಕರ್ (ಕುಕ್) 133, ಡ್ರಾಟ್ಸ್ ಮೆನ್ 16 ಹುದ್ದೆಗಳು ಸೇರಿ 255 ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ.

RELATED ARTICLES  ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ವಿಧೇಯಕ-2022 ಕ್ಕೆ ರಾಜ್ಯಪಾಲರ ಅಂಕಿತ

ನೂರಾರು ಜಾಬ್ ನ್ಯೂಸ್ ಹಾಗೂ ಇತರ ಮಾಹಿತಿಗಳನ್ನು ತಿಳಿಯಬೇಕೆ? ಹಾಗಾದರೆ ಈ ಲಿಂಕ್ ಒತ್ತಿ. https://satwadhara.news/category/informations/

ಹುದ್ದೆಗಳಿಗೆ ಅನುಗುಣವಾಗಿ 10th, 12th, ಡಿಗ್ರಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದಾಗಿದೆ. ಜನರಲ್ ಮತ್ತು EWS ಅಭ್ಯರ್ಥಿಗಳಿಗೆ ರೂ.50, ಒಬಿಸಿ ಅಭ್ಯರ್ಥಿಗಳಿಗೆ ರೂ.50 ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ http://www.bro.gov.in/ ಗೆ ಭೇಟಿ ನೀಡಬಹುದಾಗಿದೆ. ಅಭ್ಯರ್ಥಿಗಳನ್ನು ನಿಗಧಿತ ವಿದ್ಯಾರ್ಹತೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಮೂಲ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.

RELATED ARTICLES  ಭಾರತೀಯ ರೈಲ್ವೆಯ ಆಗ್ನೇಯ ಕೇಂದ್ರ ವಿಭಾಗದಿಂದ ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ.