ಕುಮಟಾ: ಕತಗಾಲ ಭಾಗದ ಬಿಜೆಪಿ ಹಿರಿಯ ಮುಖಂಡರು, ಸರಳ ಸಜ್ಜನರು, ಉಪ್ಪಿನ ಪಟ್ಟಣ ಹವ್ಯಕ ವಲಯದ ಸಾಂತೂರು ಘಟಕದ ಮಾಜಿ ಗುರಿಕಾರರು, ಉಪ್ಪಿನ ಪಟ್ಟಣ ಗ್ರಾಮೀಣ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕರು ವಿಘ್ನೇಶ್ವರ ಎಸ್. ಭಟ್ಟ ಹುಣಸೆಮನೆ (56) ಸಾಂತೂರು ಇವರು ದೀರ್ಘ ಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ನಿಧನರಾದರು.

RELATED ARTICLES  ಬಾಂಬ್ ಗಾಗಿ ಉತ್ತರಕನ್ನಡದ ಹಲವೆಡೆ ಪೊಲೀಸ್ ಕಾರ್ಯಾಚರಣೆ : ಅದೇಕೆ ಅಂತೀರಾ?

ಇವರು ಪತ್ನಿ, ಮಗಳು ಮತ್ತು ಮಗ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಕಾಲಿಕ ನಿಧನಕ್ಕೆ ಶಾಸಕರಾದ ದಿನಕರ ಕೆ. ಶೆಟ್ಟಿ, ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಗಜಾನನ ಪೈ, ಗ್ರಾಮ ಪಂಚಾಯತ ಅಧ್ಯಕ್ಷೆ ಕೇಸರಿ ಜೈನ್, ಉಪಾಧ್ಯಕ್ಷ ಶ್ರೀಧರ ಪೈ ಹಾಗೂ ಇತರರು ಮತ್ತು ಉಪ್ಪಿನ ಪಟ್ಟಣ ಗ್ರಾಮೀಣ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿ.ಪಿ. ಹೆಗಡೆ, ಮುಖ್ಯ ಕಾರ್ಯನಿರ್ವಾಹಕರು, ಉಪ್ಪಿನಪಟ್ಟಣ ಹವ್ಯಕ ವಲಯದ ಪ್ರಮುಖ ನಾಗರಾಜ ಭಟ್ಟ, ಶಂಭು ಭಟ್ಟ, ಎಂ.ಪಿ. ಭಟ್ಟ, ಮಂಜುನಾಥ ಹೆಗಡೆ, ಉಮಾ ವಿ. ಭಟ್ಟ ಮುಂತಾದವರು ಕಂಬನಿ ಮಿಡಿದಿದ್ದಾರೆ.

RELATED ARTICLES  ಕುಮಟಾ ಕಾಂಗ್ರೆಸಿಗರ ಒಗ್ಗಟ್ಟೇ ಚುನಾವಣೆಗೆ ಬಹುದೊಡ್ಡ ಬಲ : ಇಲ್ಲ ಸಲ್ಲದ ಸುದ್ದಿ ಹಬ್ಬಿಸಿ ಗೊಂದಲ‌ಸೃಷ್ಟಿ ಯತ್ನ : ನಾವೆಲ್ಲಾ ಒಂದೇ ಎಂದೆಂದ ಕುಮಟಾ ಕಾಂಗ್ರೇಸಿಗರು.

ಸತ್ಬಾಧಾರ ನ್ಯೂಸ್ ನ ಎಲ್ಲಾ ಪ್ರಮುಖ ಸುದ್ದಿಗಳನ್ನೂ ಒಂದೇ ಕ್ಲಿಕ್ ನಲ್ಲಿ ಓದಬೇಕೇ? ಈ ಲಿಂಕ್ ಒತ್ತಿ. https://satwadhara.news/category/special-news/