ನಿರುದ್ಯೋಗಿ ಯುವಕರಿಗೆ ಇದೇ ಬರುವ ದಿನಾಂಕ 11-10-2017 ರಿಂದ 30 ದಿನಗಳ ದ್ವಿ ಚಕ್ರ ವಾಹನ ರಿಪೇರಿ ತರಬೇತಿ ( 30 ದಿನಗಳಲ್ಲಿ ವಿವಿಧ ಕಂಪನಿಯ ಬೈಕ್ ಗಳ ರಿಪೇರಿ/ ಸರ್ವಿಸಿಂಗ್ ಜೊತೆಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ ನೀಡಲಾಗುವುದು ಹಾಗೂ
ದಿನಾಂಕ: 23-10-2017 ರಿಂದ 15 ದಿನಗಳ ಸಿ.ಸಿ ಟಿ.ವಿ, ಸ್ಮೋಕ್ ಡಿಟೆಕ್ಟರ್, ಸೆಕ್ಯೂರಿಟಿ ಅಲರಾಮ್ ಅಳವಡಿಕೆ ಹಾಗೂ ಸರ್ವಿಸಿಂಗ್ ತರಬೇತಿಯನ್ನು ಪ್ರಾರಂಭಿಸಲಿದ್ದೇವೆ.
30 ದಿನಗಳಲ್ಲಿ ಕೌಶಲ್ಯಾಧಾರಿತ ತರಬೇತಿಯ ಜೊತೆಗೆ ಉದ್ಯಮಶೀಲತಾಭಿವೃದ್ಧಿ ತರಬೇತಿಯನ್ನು ಒಳಗೊಂಡಿರುತ್ತದೆ

RELATED ARTICLES  ಸ್ಪಂದನ ಸಂಸ್ಥೆಯಿಂದ ಎಸ್.ಡಿ.ಎ ಮತ್ತು ಎಫ್.ಡಿ.ಎ. ಪರೀಕ್ಷಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿ

ತರಬೇತಿಯ ಸಮಯ ಬೆಳಿಗ್ಗೆ 9.30 ರಿಂದ ಸಂಜೆ 5.30 ರ ವರೆಗೆ

ಕನಿಷ್ಠ 18 ರಿಂದ ಗರಿಷ್ಠ 45 ವಯೋಮಿತಿಯ ಆಸಕ್ತ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸ ಬಹುದಾಗಿದೆ.
ಮೊದಲು ಬಂದ 35 ಅರ್ಜಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುವುದು

RELATED ARTICLES  ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೊಸ ರೂಲ್ಸ್..!

ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ತರಬೇತಿ ನಡೆಯಲಿದ್ದು
ಆಸಕ್ತರು ತಕ್ಷಣ

ಸಂಪರ್ಕಿಸಬೇಕಾದ ವಿಳಾಸ:

ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಮಣಿಪಾಲ, ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಛೇರಿ ಸಂಕೀರ್ಣ, ಮಣಿಪಾಲ
576104

ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ 0820-2570455
9449862665