ಕುಮಟಾ : ಬಡಜನರ,ರೈತರ, ಯುವಕರ ಕೂಲಿಕಾರ್ಮಿಕರ, ಜನಸಾಮಾನ್ಯರ,ಅತಿಕ್ರಮಣದಾರ ಪರವಾಗಿ ಹಾಗೂ ಅಭಿವೃದ್ಧಿ ಪರ ಚಿಂತನೆ ಮತ್ತು ಕುಮಟಾ- ಹೊನ್ನಾವರ ಕ್ಷೇತ್ರದ ಹೊಸ ಕಲ್ಪನೆಯೊಂದಿಗೆ ಸಾಮಾಜಿಕ ಹೋರಾಟಗಾರ ಹಾಗೂ ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರ ನೇತೃತ್ವದಲ್ಲಿ ನಾಳೆ ದಿನಾಂಕ 30/10/2022 ರಂದು ಬೆಳಿಗ್ಗೆ 9.00 ಗಂಟೆಗೆ ಹೊನ್ನಾವರದ ಶರಾವತಿ ಸರ್ಕಲ್ ನಿಂದ ಕುಮಟಾದವರೆಗೆ “ಜನಪರ ಯಾತ್ರೆ” ಹೆಸರಿನ ಪಾದಯಾತ್ರೆ ನಡೆಯಲಿದೆ.
ಪಾದಯಾತ್ರೆಯ ಉದ್ದೇಶಗಳು.
ಪಾದಯಾತ್ರೆ ಸಾಗುವ ಮಾರ್ಗ
ಈ ಜನಪರ ಯಾತ್ರೆಗೆ ಎಲ್ಲರೂ ಬಂದು ಕ್ಷೇತ್ರದ ಹೊಸ ಬದಲಾವಣೆಗೆ ಸೂರಜ ನಾಯ್ಕ ಸೋನಿಯವರ ಜೊತೆಗೆ ಹೆಜ್ಜೆ ಹಾಕುವಂತೆ ಸೂರಜ ನಾಯ್ಕ ಸೋನಿ ಗೆಳೆಯರ ಬಳಗ ಹಾಗೂ ಜನಪರ ಯಾತ್ರೆಗೆ ಪಾಲ್ಗೊಳ್ಳುವ ಸಂಘ ಸಂಸ್ಥೆಗಳು ಸ್ವಾಗತ ಕೋರಿದ್ದಾರೆ.