ಬಳ್ಳಾರಿ: ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ಕುರಿಕಾಯುತ್ತಿದ್ದ ಕುರಿಗಾಹಿ ಮೇಲೆ ಚಿರತೆಯೊಂದು ದಾಳಿಮಾಡಿ ಗಾಯಗೊಳಿಸಿದ ಘಟನೆ ಸಮೀಪದ ದೇವಲಾಪುರಗ್ರಾಮದ ಬಳಿ ನಡೆದಿದೆ.

ಜಿಲ್ಲೆಯ ಸಿರಗಾವ ಗ್ರಾಮದ ಲಗ್ಮಣ್ಣ ವಾಸಪ್ಪ ಎಂಬುವರು ತನ್ನ ಕುರಿಗಳನ್ನು ಮೇಯಿಸಲು ದೇವಲಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಚಿರತೆಯೊಂದು ಕುರಿ ಮೇಲೆ ದಾಳಿ ಮಾಡಿ ಹೊತ್ತೊಯ್ಯುವ ವೇಳೆ ಬಿಡಿಸಿಕೊಳ್ಳಲು ಹೋದ ಕುರಿಗಾಹಿ ಮೇಲೆ ಕೂಡ ಚಿರತೆ ದಾಳಿ ಮಾಡಿ ಕೈಗಳನ್ನು ಮತ್ತು ತಲೆಗೆ ಕಚ್ಚಿಗಾಯಗೊಳಿಸಿದೆ.

RELATED ARTICLES  ಬೀದಿ ನಾಯಿಗಳ ಹಾವಳಿ: ಕಾರವಾರದ ಜನರಲ್ಲಿ ಹೆಚ್ಚುತ್ತಿದೆ ಆತಂಕ!