ಭಾರತದ ಮಲ್ಟಿನ್ಯಾಷನಲ್ ಟೆಲಿಕಮ್ಯುನಿಕೇಷನ್ಸ್ ಸರ್ವೀಸಸ್ ಕಂಪನಿಯಾದ ಭಾರತಿ ಏರ್ಟೆಲ್ ನಲ್ಲಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಸಂಸ್ಥೆ : ಭಾರತಿ ಏರ್ಟೆಲ್
ಹುದ್ದೆಯ ಹೆಸರು : ಮ್ಯಾನೇಜರ್
ಒಟ್ಟು ಹುದ್ದೆ : 500
ವಿದ್ಯಾರ್ಹತೆ : ಬಿ. ಟೆಕ್, ಬಿಇ, ಬಿಸಿಎ, ಎಂಎಸ್ಸಿ, ಎಂಇ/ಎಂ.ಟೆಕ್, ಡಿಪ್ಲೋಮಾ, ಎಂಬಿಎ, ಎಂಕಾಂ, ಸಿಎ, PGDM
ವೇತನ ಮಾಸಿಕ : ₹ 25,000-54,000
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 10/11/2022
ಅರ್ಜಿ ಸಲ್ಲಿಸಲು ಕೊನೆ ದಿನ : 12/12/2022
ಹುದ್ದೆಯ ಮಾಹಿತಿ:
500 ಕ್ಕೂ ಹೆಚ್ಚು ಸ್ಟೋರ್ ಮ್ಯಾನೇಜರ್, ಬ್ಯುಸಿನೆಸ್ ಅನಾಲಿಸ್ಟ್, ಪ್ರೊಡಕ್ಟ್ ಮ್ಯಾನೇಜರ್, ಸೀನಿಯರ್ ಎಕ್ಸಿಕ್ಯೂಟಿವ್, ಪ್ರೊಡಕ್ಟ್ ಹೆಡ್, ಸಾಫ್ಟ್ವೇರ್ ಎಂಜಿನಿಯರ್, ಸೀನಿಯರ್ ಡೇಟಾ ಎಂಜಿನಿಯರ್, ಫುಲ್ ಸ್ಟಾಕ್ ಡೆವಲಪರ್, ಸೀನಿಯರ್ ಮ್ಯಾನೇಜರ್, ಲೀಡರ್, ಫೆಸಿಲಿಟಿ ಮ್ಯಾನೇಜರ್, TSM, ಎಕ್ಸಿಕ್ಯೂಟಿವ್ ಟ್ರೇನಿ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ. ಟೆಕ್, ಬಿಇ, ಬಿಸಿಎ, ಎಂಎಸ್ಸಿ, ಎಂಇ/ಎಂ.ಟೆಕ್, ಡಿಪ್ಲೋಮಾ, ಎಂಬಿಎ, ಎಂಕಾಂ, ಸಿಎ, PGDM ಪೂರ್ಣಗೊಳಿಸಿರಬೇಕು.
ವೇತನ:
ಅಭ್ಯರ್ಥಿಗಳಿಗೆ ಮಾಸಿಕ ₹ 25,000-54,000 ದವರೆಗೆ ವೇತನ ನೀಡಲಾಗುತ್ತದೆ.
ಸ್ಥಳ:
ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.
ಅನುಭವ:
1-5 ವರ್ಷ ಅನುಭವ ಇರಬೇಕು.
ಫ್ರೆಶರ್ಸ್ ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಉದ್ಯೋಗದ ವಿಧ:
ಫುಲ್ ಟೈಂ, ಪರ್ಮನೆಂಟ್ ಜಾಬ್
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ದಾಖಲಾತಿ ಪರಿಶೀಲನೆಯ ಮೂಲಕ