ಅಂಕೋಲಾ :ತಾಲೂಕಿನ ಸುಂಕಸಾಳ ಬಳಿ ಇಟಗಿ ತುಂಬಿದ ಲಾರಿ ಪಲ್ಟಿಯಾದ ಪರಿಣಾಮ ಲಾರಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಇಂದು ನಸುಕಿನಲ್ಲಿ ಈ ಘಟನೆ ಸಂಭವಿಸಿದೆ. ಅಜಾಗರೂಕ ಚಾಲನೆ ಹಾಗೂ ಮಳೆಯ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ಗಂಗಾವಳಿ, ಮಂಜಗುಣಿ ಸೇತುವೆ ಕಾಮಗಾರಿ ಪೂರ್ಣಗೊಲಿಸಲು ಆಗ್ರಹ

ಮೃತ ದುರ್ದೈವಿ ಶರೀಪ್ ಎಂದು ಗುರುತಿಸಲಾಗಿದೆ. ಲಾರಿ ಕಲಘಟಗಿಯಿಂದ ಅಂಕೋಲಾಕ್ಕೆ ಬರುತ್ತಿತ್ತು ಎಂದು ತಿಳಿದುಬಂದಿದೆ. ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಉಪನ್ಯಾಸಕರ ವೇತನ ತಡೆಹಿಡಿಯದಂತೆ ಪ್ರಾಥಮಿಕ & ಪ್ರೌಢಶಿಕ್ಷಣ ಸಚಿವರ ನಿರ್ದೇಶನ ವಿ. ಪ. ಸದಸ್ಯ ಎಸ್.ವ್ಹಿ. ಸಂಕನೂರ.