ಶಿರಸಿ : ಬ್ರೇಕ್ ಫೇಲಾದ ಲಾರಿಯೊಂದು ಡಿವೈಡರ್ ಮೇಲೆ ಸಾಗಿದ ಪರಿಣಾಮ ಮೂರು ವಿದ್ಯುತ್ ಕಂಬಕ್ಕೆ ಹಾಗೂ ಎದುರಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಇಲ್ಲಿಯ ಎಪಿಎಂಸಿ ಆವಾರದ ಹುಬ್ಬಳ್ಳಿ ರಸ್ತೆಯ ಗೇಟ್ ಬಳಿ ಲಾರಿ ಬ್ರೇಕ್ ಫೇಲಾ ಡಿವೈಡರ್ ಮೇಲೆ ಸಾಗಿದ ಪರಿಣಾಮ ಮೂರು ವಿದ್ಯುತ್ ಕಂಬ ಹಾಗೂ ಎದುರಿನ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಚಾಲಕನ ಸಮಯ‌ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದ್ದು, ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು ಭೇಟಿ ನೀಡಿದರು.

RELATED ARTICLES  ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಹೆಜ್ಜೆ ಗುರುತು ಮೂಡಿಸಿದ ಚಿತ್ರಿಗಿ ಪ್ರೌಢಶಾಲೆ.