ಯಲ್ಲಾಪುರ: ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಯಲ್ಲಾಪುರದ ಬೊಂಡಿಗೇಸರ ಗರಗಾ ಕಾಲೋನಿ ನಿವಾಸಿ ಕೂಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ ಮಾರುತಿ ಗರಗಾ(26) ಎಂಬಾತನು ಪಟ್ಟಣದ ಹೋಟೆಲ್‌ಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ. ಈ ಕುರಿತು ಯಲ್ಲಾಪುರ ಠಾಣೆಗೆ ದೂರು ದಾಖಲಿಸಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ. ಆದರೂ ಪತ್ತೆ ಕಾರ್ಯ ಮುಂದುವರೆಸಲಾಗದೆ.

RELATED ARTICLES  ಮಾರಿಯಮ್ಮ ಕನಸಲ್ಲಿ ಬಂದು ಬಾವಿ ತೆಗೆಯಲು ಹೇಳಿದಳು..? ನಿಧಿಗಾಗಿ ಶೋಧ..?

ವಿಶ್ವನಾಥ ಮಾರುತಿ ಗರಗಾ, ವಯಸ್ಸು 26, 5. 1 ಅಡಿ ಎತ್ತರ, ಗೋದಿ ಮೈ ಬಣ್ಣ, ದುಂಡು ಮುಖ, ಕಪ್ಪು ಕೂದಲು, ಗೆರೆಯುಳ್ಳ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದು ಪಿಯುಸಿ ವ್ಯಾಸಂಗ ಮಾಡಿದ್ದು ಕನ್ನಡ, ತೆಲುಗು ಭಾಷೆ ಮಾತನಾಡಬಲ್ಲವನಾಗಿದ್ದಾನೆ.

ಯಾರಾದರೂ ಕಂಡಲ್ಲಿ ಯಲ್ಲಾಪುರ ಠಾಣೆ 08419-261133 ಪೊಲೀಸ್ ನಿರೀಕ್ಷಕರು 9480805757 ಅಥವಾ ಪಿಎಸ್‌ಐ 9480805273ಗೆ ಕರೆ ಮಾಡಿ ತಿಳಿಸಬಹುದಾಗಿದೆ.

RELATED ARTICLES  ಉತ್ತರಕನ್ನಡದ ವ್ಯಕ್ತಿಯ ಮಂಕಿಪಾಕ್ಸ್ ವರದಿಗಾಗಿ ಕಾದಿರುವ ಇಲಾಖೆ.

ಈ ಸುದ್ದಿಗಳನ್ನೂ ಓದಿ.